ರಾಜಶ್ಯಾಮಲ ಯಾಗದಿಂದ ಸಿಎಂ ಗದ್ದುಗೆವರೆಗೆ! ಡಿ.ಕೆ. ಶಿವಕುಮಾರ್ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು?

3 Jun 2026 7:19 PM IST

ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಶುರುವಾಗಿದೆ. ಸ್ವಾಮೀಜಿಗಳ ವಿಶೇಷ ಉಪಸ್ಥಿತಿ, ಜ್ಯೋತಿಷಿಗಳ ಸಲಹೆ, ರಾಜಶ್ಯಾಮಲ ಯಾಗ, ನೊಣವಿನಕೆರೆ ಅಜ್ಜಯ್ಯನವರ ಆಶೀರ್ವಾದ, ವಿಧಾನಸೌಧದಲ್ಲಿ ವಿಶೇಷ ಪೂಜೆಗಳ ಚರ್ಚೆ — ಇವೆಲ್ಲವೂ ಕರ್ನಾಟಕದ ಅಧಿಕಾರದ ಕಾರಿಡಾರ್‌ಗಳಲ್ಲಿ ಮತ್ತೆ ಆಧ್ಯಾತ್ಮಿಕ ಪ್ರಭಾವ ಹೆಚ್ಚಾಗುತ್ತಿರುವ ಸೂಚನೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ. ಡಿ.ಕೆ. ಶಿವಕುಮಾರ್ ಅವರ ಆಧ್ಯಾತ್ಮಿಕ ನಂಬಿಕೆಗಳು, ರಾಜಶ್ಯಾಮಲ ಯಾಗದ ಮಹತ್ವ, ಜ್ಯೋತಿಷಿಗಳ ಪಾತ್ರ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಕಂಡುಬಂದಿದ್ದ ಜ್ಯೋತಿಷ್ಯ ಮತ್ತು ವಾಸ್ತು ಚರ್ಚೆಗಳೊಂದಿಗೆ ಇಂದಿನ ಬೆಳವಣಿಗೆಗಳನ್ನು ಈ ವಿಡಿಯೋದಲ್ಲಿ ವಿಶ್ಲೇಷಿಸಲಾಗಿದೆ. ಇದು ಕೇವಲ ವೈಯಕ್ತಿಕ ನಂಬಿಕೆಯ ವಿಚಾರವೇ? ಅಥವಾ ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಸ್ವಾಮೀಜಿಗಳು ಮತ್ತು ಜ್ಯೋತಿಷಿಗಳ ಪ್ರಭಾವ ಹೆಚ್ಚಾಗುತ್ತಿರುವುದರ ಸಂಕೇತವೇ? ಸಂಪೂರ್ಣ ವಿಶ್ಲೇಷಣೆಯನ್ನು ಕೊನೆಯವರೆಗೂ ವೀಕ್ಷಿಸಿ.