E Khata | ಜಸ್ಟ್‌ ಈ ದಾಖಲೆಗಳಿದ್ದರೆ ಸಾಕು ಆನ್‌ಲೈನ್‌ನಲ್ಲಿ ಸುಲಭವಾಗಿ ಸಿಗುತ್ತೆ !

28 April 2026 7:10 PM IST

ಈಗಾಗಲೇ ಇ-ಖಾತೆ ಹೊಂದಿದ್ದರೆ ನೀವು ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಅತ್ಯಂತ ಸರಳವಾದ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸಿದ್ದು, BBMPeAasthi.karnataka.gov.in ವೆಬ್‌ಸೈಟ್‌ಗೆ ಆಸ್ತಿ ಮಾಲೀಕರು ಲಾಗಿನ್ ಆಗಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೊಬೈಲ್‌ಗೆ ಬರುವ OTP (ಒನ್ ಟೈಮ್ ಪಾಸ್‌ವರ್ಡ್) ಬಳಸಿ ಪೋರ್ಟಲ್‌ಗೆ ಪ್ರವೇಶಿಸಿ. ನಿಮ್ಮ ಆಸ್ತಿಗೆ ಸಂಬಂಧಿಸಿದ SAS ತೆರಿಗೆ ಐಡಿಯನ್ನು (Property Tax ID) ಸರಿಯಾಗಿ ನಮೂದಿಸಿ. ನಂತರ, ಇ-ಖಾತೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.