ಸರ್ಕಾರಿ ಸೇವೆಗಳಿಗೆ ಇ-ಆಡಳಿತದ ಮೂಲಕ ಡಿಜಿಟಲ್ ಸ್ಪರ್ಶ
ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಸಲುವಾಗಿ ಇ-ಆಡಳಿತ ಅಳವಡಿಸಿಕೊಂಡ ದೇಶದ ಮೊದಲ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ರಾಜ್ಯದ ಇ-ಆಡಳಿತ ವ್ಯವಸ್ಥೆಯು ಶೇ. 73 ರಷ್ಟು ಸೇವೆಗಳನ್ನು ಈಗಾಗಲೇ ಡಿಜಿಲಾಕರ್ (DigiLocker) ನೊಂದಿಗೆ ಯಶಸ್ವಿಯಾಗಿ ಸಂಯೋಜಿಸಿದೆ. ರಾಜ್ಯದಲ್ಲಿ ಒಟ್ಟು 2.7 ಕೋಟಿಗೂ ಹೆಚ್ಚು ಮಂದಿ ಡಿಜಿಲಾಕರ್ ಖಾತೆಗಳನ್ನು ಹೊಂದಿದ್ದು, ತಮ್ಮ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಿಕೊಂಡಿದ್ದಾರೆ.