Rolls Royce Chai | ಬರೋಬ್ಬರಿ 1 ಲಕ್ಷ ರೂ. ಬಾಡಿಗೆಯ ರೋಲ್ಸ್ ರಾಯ್ಸ್ ಕಾರಿನಲ್ಲಿ ಟೀ ಮಾರಿದ 'ಡಿಲಕ್ಸ್ ಭೈಯ್ಯಾಜಿ'!

19 April 2026 3:12 PM IST

ಚಹಾ ಮಾರಾಟದಲ್ಲೂ ಒಂದು ರಾಯಲ್ ಅನುಭವ ನೀಡಲು ಹೊರಟ ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ 'ಡಿಲಕ್ಸ್ ಭೈಯ್ಯಾಜಿ' ಈಗ ಇಡೀ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಬರೋಬ್ಬರಿ 1 ಲಕ್ಷ ರೂಪಾಯಿ ಬಾಡಿಗೆ ನೀಡಿ ಐಷಾರಾಮಿ ರೋಲ್ಸ್ ರಾಯ್ಸ್ (Rolls-Royce) ಕಾರನ್ನು ತರಿಸಿಕೊಂಡ ಇವರು, ಅದರಲ್ಲಿ 'ರಾಯಲ್ ಚಾಯ್' ಸ್ಟಾಲ್ ಹಾಕಿದ್ದಾರೆ!