ಕ್ಷೇತ್ರ ಪುನರ್ವಿಂಗಡಣೆನೆಯ ಹಿಂದಿನ ರಾಜಕೀಯ ಆತಂಕಗಳು ಏನು, ಎತ್ತ
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಭಾರೀ ಸಂಚಲನ ಮೂಡಿಸಿದೆ. ಈ ಪ್ರಕ್ರಿಯೆಯು ಕೇವಲ ಕ್ಷೇತ್ರಗಳ ಗಡಿ ಬದಲಾವಣೆಯಲ್ಲ, ಇದು ದೇಶದ ರಾಜಕೀಯ ಶಕ್ತಿಯ ಕೇಂದ್ರ ಬದಲಾಗುವ ಮುನ್ಸೂಚನೆಯಾಗಲಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.