ತಂತ್ರಜ್ಞಾನದ ಹೆಸರಲ್ಲಿ ಮಹಿಳೆಯರ ಘನತೆಗೆ ಧಕ್ಕೆ! ಹೆಚ್ಚುತ್ತಿರುವ ಡೀಪ್‌ಫೇಕ್ ದಂಧೆಗೆ ಬ್ರೇಕ್ ಹಾಕುವುದು ಹೇಗೆ?

23 May 2026 5:20 PM IST

ಇವತ್ತು ಹೆಸರಾಂತ ನಟಿಯರು... ನಾಳೆ ನಿಮ್ಮದೇ ಮನೆ ಹೆಣ್ಣುಮಗಳು! ತಂತ್ರಜ್ಞಾನ ಬೆಳೆದಂತೆಲ್ಲಾ ಅದರ ದುರುಪಯೋಗವೂ ಅಷ್ಟೇ ವೇಗವಾಗಿ ಹೆಚ್ಚುತ್ತಿದೆ. ಇನ್ನೊಬ್ಬರ ದೇಹಕ್ಕೆ ಮತ್ತೊಬ್ಬರ ಮುಖವನ್ನು ಅಂಟಿಸಿ ವಿಕೃತ ಆನಂದ ಪಡುವ ಈ 'ಡೀಪ್‌ಫೇಕ್' (Deepfake) ಎಂಬ ಮಾನಸಿಕ ಕಾಯಿಲೆಗೆ ಕೊನೆ ಎಂದು? ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಮಹಿಳೆಯರವರೆಗೂ ಈ ಸೈಬರ್ ವಿಕೃತಿಗೆ ಬಲಿಯಾಗುತ್ತಿದ್ದಾರೆ. ಕೇವಲ ಒಂದು ಫೋಟೋ ಇದ್ದರೆ ಸಾಕು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ ಅಶ್ಲೀಲ ವಿಡಿಯೋಗಳನ್ನು ಸೃಷ್ಟಿಸುವ ಜಾಲ ಸಕ್ರಿಯವಾಗಿದೆ. ಇದು ಕೇವಲ ತಾಂತ್ರಿಕ ಅಪರಾಧವಲ್ಲ, ಮಹಿಳೆಯರ ಆತ್ಮಗೌರವ ಮತ್ತು ಘನತೆಯ ಮೇಲಿನ ದಾಳಿ.

ಇವತ್ತು ಹೆಸರಾಂತ ನಟಿಯರು... ನಾಳೆ ನಿಮ್ಮದೇ ಮನೆ ಹೆಣ್ಣುಮಗಳು! ತಂತ್ರಜ್ಞಾನ ಬೆಳೆದಂತೆಲ್ಲಾ ಅದರ ದುರುಪಯೋಗವೂ ಅಷ್ಟೇ ವೇಗವಾಗಿ ಹೆಚ್ಚುತ್ತಿದೆ. ಇನ್ನೊಬ್ಬರ ದೇಹಕ್ಕೆ ಮತ್ತೊಬ್ಬರ ಮುಖವನ್ನು ಅಂಟಿಸಿ ವಿಕೃತ ಆನಂದ ಪಡುವ ಈ 'ಡೀಪ್‌ಫೇಕ್' (Deepfake) ಎಂಬ ಮಾನಸಿಕ ಕಾಯಿಲೆಗೆ ಕೊನೆ ಎಂದು?

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಮಹಿಳೆಯರವರೆಗೂ ಈ ಸೈಬರ್ ವಿಕೃತಿಗೆ ಬಲಿಯಾಗುತ್ತಿದ್ದಾರೆ. ಕೇವಲ ಒಂದು ಫೋಟೋ ಇದ್ದರೆ ಸಾಕು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ ಅಶ್ಲೀಲ ವಿಡಿಯೋಗಳನ್ನು ಸೃಷ್ಟಿಸುವ ಜಾಲ ಸಕ್ರಿಯವಾಗಿದೆ. ಇದು ಕೇವಲ ತಾಂತ್ರಿಕ ಅಪರಾಧವಲ್ಲ, ಮಹಿಳೆಯರ ಆತ್ಮಗೌರವ ಮತ್ತು ಘನತೆಯ ಮೇಲಿನ ದಾಳಿ.