ಡಿಕೆಶಿಯಿಂದ ಮುಸ್ಲಿಮರ ಒಡೆದಾಳುವ ನೀತಿ; ಅಬ್ದುಲ್ ಮಜೀದ್ ಆಕ್ರೋಶ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನಂತರ ಕಾಂಗ್ರೆಸ್ ನಲ್ಲಿ ಮುಸ್ಲಿಂ ದಂಗಲ್ ಶುರುವಾಗಿದೆ. ಸಿಎಂ ಆಪ್ತರಾದ ಅಬ್ದುಲ್ ಜಬ್ಬಾರ್ ನಸೀರ್ ಅಹಮದ್ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನ ಕೆಲ ಮುಸ್ಲಿಂ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ ಅಬ್ದುಲ್ ಜಬ್ಬಾರ್ ಅವರು SDPI ಅಭ್ಯರ್ಥಿಗೆ ಹಣದ ಸಹಾಯ ಮಾಡಿದ್ದು ದಾಖಲೆ ಇದೆ ಎಂದು ಆರೋಪಿಸಿದ್ದರು.ಈ ಎಲ್ಲಾ ಬೆಳವಣಿಗೆಗಳ ಬಗ್ಗೆ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ʼದ ಫೆಡರಲ್ ಕರ್ನಾಟಕʼ ಜತೆ ಮಾತನಾಡಿ ಹಲವು ವಿಚಾರಗಳನ್ನು ಹೇಳಿದ್ದಾರೆ.