ಶಾಮನೂರು ಕುಟುಂಬಕ್ಕಾಗಿ ‘ಅಹಿಂದ’ ಬಲಿ ಕೊಡುತ್ತಿದೆಯಾ ಕಾಂಗ್ರೆಸ್?

16 April 2026 8:11 PM IST

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಿಚ್ಚು ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಸ್ಲಿಂ ನಾಯಕರಾದ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧ ಕೈಗೊಂಡಿರುವ ಶಿಸ್ತುಕ್ರಮಕ್ಕೆ ಮುಸ್ಲಿಂ ಸಮುದಾಯ ಕೆಂಡಾಮಂಡಲವಾಗಿದೆ. ಮುಸ್ಲಿಂ ಸಮುದಾಯದ ಈ ಅಸಮಾಧಾನವೇ ಕಾಂಗ್ರೆಸ್ ಪಾಲಿಗೆ ಭವಿಷ್ಯದಲ್ಲಿ ಮುಳುವಾಗಲಿದೆಯೇ ಎಂಬ ಆತಂಕ ಕಾಡುತ್ತಿದೆ.