ಆನೆಗಳ ರಕ್ಷಣೆ ಅಗತ್ಯ: ದಸರಾ ಅಂಬಾರಿಗೆ ಜೀವಂತ ಆನೆ ಬದಲು ಮೆಕ್ಯಾನಿಕ್ ಆನೆ ಬಳಸಿ ; ವನ್ಯಜೀವಿ ತಜ್ಞರ ಆಗ್ರಹ
(Dasara ambaari Elephant)ಆನೆಗಳ ರಕ್ಷಣೆ ಹಾಗು ಸುರಕ್ಷತೆ ಬಗ್ಗೆ ಇದೀಗ ಪ್ರಮುಖ ವಿಚಾರದ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ದಸರಾ ಅಂಬಾರಿ ಹೊರುವ ಆನೆಯ ಬದಲಿಗೆ ಎಲೆಕ್ಟ್ರಾನಿಕ್ ಆನೆ ಬಳಸುವಂತೆ ಮನವಿ ಸಲ್ಲಿಕೆಯಾಗಿದೆ. ಯುನೈಟೆಡ್ ಕನ್ಸರ್ ವೇಷನ್ ಮೂಮೆಂಟ್ ಚಾರಿಟಿಬಲ್ ಮತ್ತು ವೆಲ್ಪೇರ್ ಟ್ರಸ್ಟ್ ನ ನಿಯೋಗ ಇಂದು ಆನೆಗಳ ರಕ್ಷಣೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಬಗ್ಗೆ ನಿಯೋಗದಲ್ಲಿದ್ದ ವನ್ಯಜೀವಿ ತಜ್ಞರಾದ ಜೋಸೆಫ್ ಹೂವರ್ ಮತ್ತು ರಮೇಶ್ ಬೆಳಗೆರೆ ಅವರು ದ ಫೆಡರಲ್ ಕರ್ನಾಟಕಕ್ಕೆ ಮಾತನಾಡಿದ್ದಾರೆ. ಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ