"ಮೌಲ್ಯಗಳನ್ನು ಕಲಿಸಲು ಸುತ್ತೋಲೆ ಬೇಕಾ?"- ಡಾ. ತಿಪ್ಪೇಸ್ವಾಮಿ ಕೆ.ಟಿ

28 April 2026 4:44 PM IST

ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲತೆ ತಡೆಗಟ್ಟಲು ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಸ್ವಾಗತಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಶೈಕ್ಷಣಿಕ ವ್ಯವಸ್ಥೆಯ ಮೂಲಭೂತ ಜವಾಬ್ದಾರಿಯ ಬಗ್ಗೆ ಒಂದು ಗಂಭೀರ ಪ್ರಶ್ನೆಯನ್ನು ಎತ್ತಿದ್ದಾರೆ. ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಕಲಿಸಲು ಅಥವಾ ಮೌಲ್ಯಗಳನ್ನು ಬಿತ್ತಲು ಒಂದು ಸರ್ಕಾರಿ ಸುತ್ತೋಲೆಯ ಅಗತ್ಯವಿದೆಯೇ? ಎಂದಿದ್ದಾರೆ.