ಎಂಜಿಆರ್-ಜಯಲಲಿತಾ ಕಟ್ಟಿದ ಕೋಟೆಯಲ್ಲಿ ಬಿರುಕು: ಹಿರಿಯ ನಾಯಕರ ಕಿತ್ತಾಟ, ವಿಜಯ್‌ಗೆ ಲಾಭ

14 May 2026 9:35 AM IST

ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ! ದಶಕಗಳ ಕಾಲ ಆಳಿದ ಎಐಎಡಿಎಂಕೆ ಪಕ್ಷದಲ್ಲಿ ಭೀಕರ ಬಿರುಕು ಮೂಡಿದೆ. ಎಡಪ್ಪಾಡಿ ಪಳನಿಸ್ವಾಮಿ (EPS) ಅವರ ವಿರುದ್ಧ ಬಂಡಾಯವೆದ್ದಿರುವ ಸಿ.ವಿ. ಷಣ್ಮುಗಂ ಮತ್ತು ವೇಲುಮಣಿ ನೇತೃತ್ವದ ಬಣವು, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಬೆಂಬಲ ಘೋಷಿಸಿದೆ. 47 ಶಾಸಕರಲ್ಲಿ 24 ಶಾಸಕರು ಈಗ ಟಿವಿಕೆ (TVK) ಸರ್ಕಾರದ ಜೊತೆ ಕೈಜೋಡಿಸಿರುವುದು ದ್ರಾವಿಡ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಜಯಲಲಿತಾ ಮತ್ತು ಎಂಜಿಆರ್ ಕಟ್ಟಿದ ಕೋಟೆ ಪಳನಿಸ್ವಾಮಿ ಕೈ ತಪ್ಪುತ್ತಿದೆಯೇ? ಸಂಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.