ಒಂಟಿ ಮಹಿಳೆಯಾಗಿ ರಸ್ತೆಗಿಳಿದ ಕಮಿಷನರ್! ಕಾಮುಕರಿಗೆ ಶಾಕ್ ಕೊಟ್ಟ 'ಮಿಡ್‌ನೈಟ್ ಆಪರೇಷನ್'

7 May 2026 7:52 PM IST

ಹೈದರಾಬಾದ್‌ನ ರಸ್ತೆಗಳಲ್ಲಿ ಮಹಿಳೆಯರು ಮಧ್ಯರಾತ್ರಿ ಸಂಚರಿಸುವುದು ಸುರಕ್ಷಿತವೇ? ಈ ಕಹಿ ಸತ್ಯವನ್ನು ತಿಳಿಯಲು ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಐಪಿಎಸ್ ಸುಮತಿ ಅವರು ತಾವೇ ಸ್ವತಃ ಸಾಧಾರಣ ಉಡುಪಿನಲ್ಲಿ ರಸ್ತೆಗಿಳಿದರು. ಕೇವಲ 3 ಗಂಟೆಗಳ ಈ 'ಮಿಡ್‌ನೈಟ್ ಆಪರೇಷನ್' ವೇಳೆ 40ಕ್ಕೂ ಹೆಚ್ಚು ಪುರುಷರು ಅವರೊಂದಿಗೆ ಅಸಭ್ಯವಾಗಿ ವರ್ತಿಸಿದರು.