ಕರ್ನಾಟಕದ ʼಜನಸ್ಪಂದನʼ ಫಾರ್ಮುಲಾ ಫಾಲೋ ಮಾಡಿದ ಸಿಎಂ ವಿಜಯ್‌

16 May 2026 3:10 PM IST

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ನೂತನ ಮುಖ್ಯಮಂತ್ರಿ ವಿಜಯ್ ಆಡಳಿತದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆಗಳ ಭದ್ರಕೋಟೆಯಾದ ತಮಿಳುನಾಡಿನಲ್ಲಿ ಜನರ ವಿಶ್ವಾಸ ಗಳಿಸಲು ವಿಜಯ್ ಅವರು ನೆರೆಯ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಯಶಸ್ವಿ ʼಸಿಎಂಒ ಆಡಳಿತ ಮಾದರಿʼಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ.