LIVE |108 ಆರೋಗ್ಯ ಕವಚ ಅಂಬುಲೆನ್ಸ್ ಕಮಾಂಡ್ ಸೆಂಟರ್‌ಗೆ ಸಿಎಂ ಚಾಲನೆ
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸೋಮವಾರ 108 ಆರೋಗ್ಯ ಕವಚ ಆಂಬುಲೆನ್ಸ್ ಕಮಾಂಡ್ ಕಂಟ್ರೋಲ್ ಸೆಂಟರ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ಜಿವಿಕೆ ಸಂಸ್ಥೆಯಿಂದ ಹೊರಬಂದಿರುವ 108 ಆಂಬುಲೆನ್ಸ್‌ಗಳನ್ನು ಇಲ್ಲಿನ ಕಮಾಂಡ್ ಸೆಂಟರ್‌ನಿಂದಲೇ ನಿರ್ವಹಣೆ ಮಾಡಲಾಗುತ್ತದೆ.