ನಿಮ್ಮ ಮಗು ಓದಿನಲ್ಲಿ ಹಿಂದೆ ಇರಲು ADHD ಕಾರಣವೇ? ತಜ್ಞರ ಸಲಹೆ

17 May 2026 2:15 PM IST

ನಿಮ್ಮ ಮಗು ಪಾಠದ ಮೇಲೆ ಗಮನ ಹರಿಸಲು ಕಷ್ಟಪಡುತ್ತಿದ್ದರೆ ಅಥವಾ ಪರೀಕ್ಷೆಯ ಸಮಯದಲ್ಲಿ ಅತಿಯಾದ ಆತಂಕಕ್ಕೆ ಒಳಗಾಗುತ್ತಿದ್ದರೆ ಅದಕ್ಕೆ ಕಾರಣ ಕೇವಲ ಸೋಮಾರಿತನವಲ್ಲ, ಬದಲಾಗಿ ಅವರ ಮೆದುಳಿನ ಕಾರ್ಯವೈಖರಿಯೂ ಇರಬಹುದು ಎಂಬ ವಿಷಯವನ್ನು ಈ ವಿಡಿಯೋದಲ್ಲಿ ತಿಳಿಸಲಾದೆ. ಮುಖ್ಯವಾಗಿ ಇಂತಹ ವಿಶೇಷ ಅಗತ್ಯವಿರುವ ಮಕ್ಕಳಿಗೆ ಶಿಕ್ಷಣ ಮಂಡಳಿಗಳು ನೀಡುವ ಪರೀಕ್ಷಾ ರಿಯಾಯಿತಿಗಳು, ಹೆಚ್ಚುವರಿ ಸಮಯದ ಸೌಲಭ್ಯ ಮತ್ತು ಕಷ್ಟದ ವಿಷಯಗಳನ್ನು ಬದಲಿಸಿಕೊಳ್ಳುವ ಆಯ್ಕೆಗಳ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಪೋಷಕರು ಈ ರೋಗಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಹೇಗೆ ಗುರುತಿಸಬಹುದು ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಬೇಕಾದ ಅಧಿಕೃತ ಪ್ರಮಾಣಪತ್ರವನ್ನು ಪಡೆಯುವ ವಿಧಾನ ಯಾವುದು ಎಂಬುದನ್ನು ತಜ್ಞರು ಇಲ್ಲಿ ತಿಳಿಸಿಕೊಟ್ಟಿದ್ದಾರೆ.