Actor Chetan Interview: 'ನಾನು ಕ್ಷಮೆ ಕೇಳಿದ್ದೇ ಬೇರೆ ಕಾರಣಕ್ಕೆ!' ಅಸಲಿ ಸತ್ಯ ಬಿಚ್ಚಿಟ್ಟ ಚೇತನ್

1 May 2026 3:12 PM IST

"ನಾನು ಕ್ಷಮೆ ಕೇಳಿದ್ದೇ ಬೇರೆ ಕಾರಣಕ್ಕೆ!" - ಡಾ. ರಾಜ್ ಕುಮಾರ್ ಸಮಾಧಿ ವಿವಾದ ಹಾಗೂ ಸಾ.ರಾ.ಗೋವಿಂದು ಅವರ ಪ್ರತಿಭಟನೆಯ ನಂತರ ಕೇಳಿಬಂದ ಟೀಕೆಗಳಿಗೆ ನಟ ಅಹಿಂಸಾ ಚೇತನ್ 'ದ ಫೆಡರಲ್ ಕರ್ನಾಟಕ'ದ (The Federal Karnataka) ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮೊದಲ ಬಾರಿಗೆ ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಸಮಾಧಿಗೆ ಎರಡೂವರೆ ಎಕರೆ ಜಾಗ ನೀಡಿದ್ದನ್ನು ಪ್ರಶ್ನಿಸಿದ್ದೇಕೆ? ಪ್ರತಿಭಟನೆ ನಡೆದಾಗ ಕ್ಷಮೆ ಕೇಳಿದ್ದರ ಹಿಂದಿನ ಅಸಲಿ ಕಾರಣವೇನು? ಧಮ್ಕಿಗೆ ಹೆದರಿ ಕ್ಷಮೆ ಕೇಳಿದ್ರಾ? ಈ ಎಲ್ಲಾ ಪ್ರಶ್ನೆಗಳಿಗೆ ನಟ ಚೇತನ್ ಅವರು ನೇರಾನೇರ ಉತ್ತರ ನೀಡಿದ್ದಾರೆ. ವಿವಾದದ ಹಿಂದಿನ ಅಸಲಿ ಸತ್ಯವನ್ನು ಬಿಚ್ಚಿಟ್ಟಿರುವ ಚೇತನ್ ಅವರ ಈ ಪೂರ್ಣ ಸಂದರ್ಶನವನ್ನು ವಿಡಿಯೋದಲ್ಲಿ ವೀಕ್ಷಿಸಿ.