ಸೈಬರ್ ವಂಚನೆ ತಪ್ಪಿಸಿಕೊಳ್ಳಲು ಇಲ್ಲಿದೆ ಬ್ರಹ್ಮಾಸ್ತ್ರ! ನಿಮ್ಮ ಹಣವನ್ನು ಕಾಪಾಡಿಕೊಳ್ಳುವುದು ಹೇಗೆ?

13 May 2026 4:27 PM IST

ಆಧುನಿಕ ತಂತ್ರಜ್ಞಾನ ಬೆಳೆದಷ್ಟೇ ವೇಗವಾಗಿ, ಡಿಜಿಟಲ್ ಕಳ್ಳರು ಕೂಡ ಹೈಟೆಕ್ ಆಗಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಲು ದಿನಕ್ಕೊಂದು ಹೊಸ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಜಾಗ್ರತೆ ಒಂದೇ ನಮ್ಮ ಹಣಕ್ಕೆ ಶ್ರೀರಕ್ಷೆ. ಇಂದಿನ ವಿಡಿಯೊದಲ್ಲಿ, ಸೈಬರ್ ವಂಚಕರಿಂದ ನಮ್ಮನ್ನು ಹಾಗೂ ನಮ್ಮ ಹಣವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಸೈಬರ್ ಕಳ್ಳರಿಂದ ಪಾರಾಗಲು ನೀವು ಪಾಲಿಸಲೇಬೇಕಾದ 5 ಪ್ರಮುಖ ಬ್ರಹ್ಮಾಸ್ತ್ರಗಳು ಯಾವುವು? ಒಂದು ವೇಳೆ ಹಣ ಕಳೆದುಕೊಂಡರೆ ಆಪತ್ಕಾಲದಲ್ಲಿ ನಿಮ್ಮ ಕೈಹಿಡಿಯುವ 'ಸೈಬರ್ ವಿಮೆ' (Cyber Insurance) ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.