BMTC Service Expansion | 40 ಕಿ.ಮೀ.ವರೆಗೆ ಕಾರ್ಯಾಚರಣೆ ವಿಸ್ತರಿಸಿಕೊಂಡ ಬಿಎಂಟಿಸಿ

8 May 2026 7:16 PM IST

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ತನ್ನ ಕಾರ್ಯಾಚರಣೆ ವ್ಯಾಪ್ತಿಯನ್ನು ಅಧಿಕೃತವಾಗಿ 40 ಕಿ.ಮೀ.ವರೆಗೆ ವಿಸ್ತರಿಸಿದೆ. ಈ ಹಿಂದೆ ಬಿಎಂಟಿಸಿ ಸೇವೆಯು ಕೇವಲ 25 ಕಿ.ಮೀ ವರೆಗೆ ಮಾತ್ರ ಇತ್ತು. ಈಗ ಬೆಂಗಳೂರಿನ ಹೊರಗೂ ಸುಸ್ಥಿರ ಸಾರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಬಿಎಂಟಿಸಿ ಬಸ್ಗಳ ಕಾರ್ಯಾಚರಣೆ ವ್ಯಾಪ್ತಿಯನ್ನು ಹಿಗ್ಗಿಸಲಾಗಿದೆ.