ಬಿಜೆಪಿ ಕಚ್ಚಾಟದಿಂದ ಕಾಂಗ್ರೆಸ್ಸಿಗೆ ಅನುಕೂಲ; ಜೆಡಿಎಸ್ ಜೊತೆಗಿದ್ದರೆ ಚುನಾವಣೆಯಲ್ಲಿ ಲಾಭ| Suresh Gowda Interview

8 July 2026 6:43 PM IST  ( Updated:2026-07-16 10:17:34  )

ಬಿಜೆಪಿ ಹಿರಿಯ ನಾಯಕ ಹಾಗು ಶಾಸಕ ಬಿ. ಸುರೇಶ್ ಗೌಡ ಅವರು ದ ಫೆಡರಲ್ ಕರ್ನಾಟಕ ಸಂದರ್ಶನದಲ್ಲಿ (BJP MLA B. Suresh Gowda interview) ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ವೇಳೆ ಎರಡು ಕಡೆ ಮತಗಳು ಇರುವುದು ಪತ್ತೆಯಾಗಲಿದೆ. ಪ್ರತಿ ಕ್ಷೇತ್ರದಲ್ಲಿ 5 ಸಾವಿರ ಮತಗಳು ಕಡಿತವಾಗಲಿದೆ.‌ ಬಿಜೆಪಿ ಜೆಡಿಎಸ್ ಮೈತ್ರಿ ಗಟ್ಟಿಯಾಗಿರಬೇಕು ಮೈತ್ರಿಯಲ್ಲಿ ಚುನಾವಣೆ ಮಾಡಿ 175 ಸ್ಥಾನ ಬರಲಿದೆ ಕಾಂಗ್ರೆಸ್ ಅರಬ್ಬಿಸಮುದ್ರಕ್ಕೆ ಎಸೆಯಲಾಗುತ್ತದೆ ಎಂದಿದ್ದಾರೆ. ರಾಜ್ಯ ಬಿಜೆಪಿ ನಾಯಕತ್ವ ಗೊಂದಲ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಮಾತನಾಡಿದ್ದಾರೆ. ಪೂರ್ಣ ಮಾಹಿತಿಗೆ ಈ ಸಂದರ್ಶನ ನೋಡಿ