Tumakuru Metro: ತುಮಕೂರುವರೆಗೂ 'ನಮ್ಮ ಮೆಟ್ರೋ' ವಿಸ್ತರಣೆ! ಸರ್ಕಾರಕ್ಕೆ DPR ಸಲ್ಲಿಕೆ
ಬೆಂಗಳೂರು ಮತ್ತು ತುಮಕೂರು ನಿವಾಸಿಗಳ ಬಹುದಿನಗಳ ಕನಸಾದ 'ಮಾದಾವರ - ತುಮಕೂರು ಮೆಟ್ರೋ' ಯೋಜನೆ ವಿಸ್ತರಣೆ ಬಗ್ಗೆ ಮಹತ್ವದ ಬೆಳವಣಿಗೆಯಾಗಿದೆ. ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೆ ವಿಸ್ತೃತ ಯೋಜನಾ ವರದಿ (DPR) ಸಲ್ಲಿಕೆಯಾಗಿದ್ದು, ಮೆಟ್ರೋ ಓಡಾಟಕ್ಕೆ ಇನ್ನೊಂದೇ ಹೆಜ್ಜೆ ಬಾಕಿಯಿದೆ. ಈ ಯೋಜನೆಯ ವಿಸ್ತೃತ ವರದಿಯು ಇದೀಗ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಅಂತಿಮ ಸ್ವರೂಪ ಪಡೆದುಕೊಳ್ಳಲಿದೆ. ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಅಪ್‌ಡೇಟ್ಸ್ ಈ ವಿಡಿಯೋದಲ್ಲಿದೆ.