ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ: ದುರಂತ ನಡೆದ ಸ್ಥಳದಿಂದ ಗ್ರೌಂಡ್ ರಿಪೋರ್ಟ್ | ಸ್ಥಳೀಯರ ಆಕ್ರೋಶ ಏನು?
ಬೆಂಗಳೂರು ಹೊರವಲಯದ ಮಾದಾಪಟ್ಟಣ ಬಳಿ ಬಂಡೆ ಜಾರಿ ಬಿದ್ದು ಏಳು ಕಾರ್ಮಿಕರು ಮೃತಪಟ್ಟಿರುವ ದುರಂತದ ಸ್ಥಳದಿಂದ 'ದ ಫೆಡರಲ್ ಕರ್ನಾಟಕ' ದ ವರದಿಗಾರ ವಿಜಯ್ ಜೊನ್ನಹಳ್ಳಿ ಅವರು Ground Report ಮಾಡಿದ್ದಾರೆ. ದುರಂತ ಹೇಗೆ ಸಂಭವಿಸಿತು? ಸ್ಥಳೀಯರು ಏನು ಹೇಳುತ್ತಿದ್ದಾರೆ? ಸುರಕ್ಷತಾ ಕ್ರಮಗಳಲ್ಲಿ ಲೋಪವಾಗಿದೆಯೇ? ಆಡಳಿತದ ವಿರುದ್ಧ ಜನರ ಆಕ್ರೋಶಕ್ಕೆ ಕಾರಣವೇನು? ಮೃತ ಕಾರ್ಮಿಕರ ಕುಟುಂಬಗಳ ನೋವು, ರಕ್ಷಣಾ ಕಾರ್ಯಾಚರಣೆ ಹಾಗೂ ಸ್ಥಳದಲ್ಲಿನ ನೈಜ ಪರಿಸ್ಥಿತಿಯನ್ನು ಈ ವರದಿಯಲ್ಲಿ ವಿವರವಾಗಿ ನೋಡಬಹುದು.