ರೈಲಿಗೆ ನುಗ್ಗಿದ ಸ್ಫೋಟಕ ತುಂಬಿದ ಕಾರು, ಏನಿದು ಬಲೂಚಿಸ್ತಾನ ವಿವಾದ?| Balochistan Issue Explained
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೇನಾ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ರೈಲಿಗೆ ಸ್ಫೋಟಕ ತುಂಬಿದ ಕಾರು ಡಿಕ್ಕಿ ಹೊಡೆದು 24ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಪಾಲಿಗೆ ಬಲೂಚಿಸ್ತಾನ ಒಂದು ಬಗೆಹರಿಯದ ಕಗ್ಗಂಟಾಗಿ ಮಾರ್ಪಟ್ಟಿದೆ. ಏನಿದು ಕ್ವೆಟ್ಟಾ ರೈಲು ದಾಳಿ? ಬಲೂಚಿಸ್ತಾನದಲ್ಲಿ ಪಾಕ್ ಸರ್ಕಾರದ ವಿರುದ್ಧ ಇಷ್ಟು ಆಕ್ರೋಶವೇಕೆ? ಬಲೂಚ್ ಜನರ ಪ್ರಮುಖ ಬೇಡಿಕೆಗಳೇನು? ಮತ್ತು ಇದರಿಂದ ಪಾಕಿಸ್ತಾನಕ್ಕೆ ಆಗುತ್ತಿರುವ ನಷ್ಟವೇನು? ಈ ಎಲ್ಲಾ ಪ್ರಶ್ನೆಗಳಿಗೆ ಸರಳ ಮತ್ತು ಸಮಗ್ರ ವಿವರಣೆಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.