ಸಚಿವ ಸ್ಥಾನ ಸಿಕ್ಕಿಲ್ಲ... ಬೇಸರವಾಗಿದೆ ಮುಂದೆ ಅವಕಾಶ ನೀಡಬೇಕು- ಅಶೋಕ್ ಪಟ್ಟಣ್ ಆಗ್ರಹ

3 Jun 2026 8:22 PM IST

ಸಚಿವ ಸಂಪುಟ ರಚನೆಯಲ್ಲಿ ಅವಕಾಶ ವಂಚಿತ ಶಾಸಕರು ಅಸಮಧಾನ ಹೊರಹಾಕಿದ್ದಾರೆ. ರಾಮದುರ್ಗ ಕ್ಷೇತ್ರದ ಶಾಸಕ ಅಶೋಕ್ ಪಟ್ಟಣ್ ಅವರು ಅಸಮಧಾನ ಹೊರಹಾಕಿದ್ದಾರೆ.‌ ನನಗೆ ಕರೆ ಬಂದಿಲ್ಲ ನನಗೆ ಮೊದಲ ಹಂತದಲ್ಲಿ ಅವಕಾಶ ನೀಡಬೇಕಿತ್ತು ಎಂದರು. ನನಗೆ ಅವಕಾಶ ನೀಡದಿದ್ದಕ್ಕೆ ಬೇಸರವಾಗಿದೆ ಎಂದು ಹೇಳಿದರು