ಅರ್ಜುನ ಆನೆ ಸ್ಮಾರಕ ಸಾಕೆ? ಸಾವಿನ ವರದಿ ಕೊಡಲ್ಲ ಯಾಕೆ? | Joseph Hoover Interview
8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ 'ಅರ್ಜುನ' ಆನೆ ಸಾವನ್ನಪ್ಪಿ ತಿಂಗಳುಗಳೇ ಕಳೆದರೂ, ಸಾವಿನ ತನಿಖಾ ವರದಿ ಇನ್ನೂ ಬಹಿರಂಗವಾಗಿಲ್ಲ. ಹಾಸನದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಆನೆ ದುರಂತ ಅಂತ್ಯ ಕಂಡಿತ್ತು. ಇದೀಗ 650 ಕೆಜಿ ತೂಕದ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಆದರೆ, ಕೇವಲ ಸ್ಮಾರಕ ನಿರ್ಮಾಣ ಮಾಡಿದರೆ ಸಾಲದು, ಆನೆಗಳ ನೈಜ ಸಂರಕ್ಷಣೆಯಾಗಬೇಕು ಎಂದು ವನ್ಯಜೀವಿ ಸಂರಕ್ಷಣಾ ತಜ್ಞ ಜೋಸೆಫ್ ಹೂವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರ್ಜುನನ ಸಾವಿನ ಬಗ್ಗೆ ಇರುವ ಅನುಮಾನಗಳೇನು? ತನಿಖಾ ವರದಿ ಇನ್ನೂ ಯಾಕೆ ಹೊರಬಂದಿಲ್ಲ? ಎಂಬಿತ್ಯಾದಿ ಸ್ಫೋಟಕ ಮಾಹಿತಿಗಳನ್ನು 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಅವರು ಬಿಚ್ಚಿಟ್ಟಿದ್ದಾರೆ.8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ 'ಅರ್ಜುನ' ಆನೆ ಸಾವನ್ನಪ್ಪಿ ತಿಂಗಳುಗಳೇ ಕಳೆದರೂ, ಸಾವಿನ ತನಿಖಾ ವರದಿ ಇನ್ನೂ ಬಹಿರಂಗವಾಗಿಲ್ಲ. ಹಾಸನದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಆನೆ ದುರಂತ ಅಂತ್ಯ ಕಂಡಿತ್ತು. ಇದೀಗ 650 ಕೆಜಿ ತೂಕದ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಆದರೆ, ಕೇವಲ ಸ್ಮಾರಕ ನಿರ್ಮಾಣ ಮಾಡಿದರೆ ಸಾಲದು, ಆನೆಗಳ ನೈಜ ಸಂರಕ್ಷಣೆಯಾಗಬೇಕು ಎಂದು ವನ್ಯಜೀವಿ ಸಂರಕ್ಷಣಾ ತಜ್ಞ ಜೋಸೆಫ್ ಹೂವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರ್ಜುನನ ಸಾವಿನ ಬಗ್ಗೆ ಇರುವ ಅನುಮಾನಗಳೇನು? ತನಿಖಾ ವರದಿ ಇನ್ನೂ ಯಾಕೆ ಹೊರಬಂದಿಲ್ಲ? ಎಂಬಿತ್ಯಾದಿ ಸ್ಫೋಟಕ ಮಾಹಿತಿಗಳನ್ನು 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಅವರು ಬಿಚ್ಚಿಟ್ಟಿದ್ದಾರೆ.

8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ 'ಅರ್ಜುನ' ಆನೆ ಸಾವನ್ನಪ್ಪಿ ತಿಂಗಳುಗಳೇ ಕಳೆದರೂ, ಸಾವಿನ ತನಿಖಾ ವರದಿ ಇನ್ನೂ ಬಹಿರಂಗವಾಗಿಲ್ಲ. ಹಾಸನದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಆನೆ ದುರಂತ ಅಂತ್ಯ ಕಂಡಿತ್ತು. ಇದೀಗ 650 ಕೆಜಿ ತೂಕದ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಆದರೆ, ಕೇವಲ ಸ್ಮಾರಕ ನಿರ್ಮಾಣ ಮಾಡಿದರೆ ಸಾಲದು, ಆನೆಗಳ ನೈಜ ಸಂರಕ್ಷಣೆಯಾಗಬೇಕು ಎಂದು ವನ್ಯಜೀವಿ ಸಂರಕ್ಷಣಾ ತಜ್ಞ ಜೋಸೆಫ್ ಹೂವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರ್ಜುನನ ಸಾವಿನ ಬಗ್ಗೆ ಇರುವ ಅನುಮಾನಗಳೇನು? ತನಿಖಾ ವರದಿ ಇನ್ನೂ ಯಾಕೆ ಹೊರಬಂದಿಲ್ಲ? ಎಂಬಿತ್ಯಾದಿ ಸ್ಫೋಟಕ ಮಾಹಿತಿಗಳನ್ನು 'ದ ಫೆಡರಲ್ ಕರ್ನಾಟಕ'ದ ವಿಶೇಷ ಸಂದರ್ಶನದಲ್ಲಿ ಅವರು ಬಿಚ್ಚಿಟ್ಟಿದ್ದಾರೆ.

