RSS ವಿರುದ್ಧ ಕಾಂಗ್ರೆಸ್‌ನ ಮತ್ತೊಂದು ಪ್ರಯೋಗ? | ರಾಮ್ ಮಾಧವ್ ಮೂಲಕ ಬಿಜೆಪಿ ರಾಷ್ಟ್ರವಾದದ ರಾಜಕೀಯಕ್ಕೆ ಹೊಸ ಸವಾಲು

2 July 2026 4:12 PM IST

ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಮತ್ತೊಂದು ರಾಜಕೀಯ ಪ್ರಯೋಗ ಆರಂಭಿಸಿದೆಯೇ? ಜಿಬಿಎ ಚುನಾವಣೆಯ ಹೊತ್ತಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ನಾಯಕ ಹಾಗೂ ಮಾಜಿ ಆರ್‌ಎಸ್‌ಎಸ್ ಪ್ರಚಾರಕರಾದ ರಾಮ್ ಮಾಧವ್ ವಿರುದ್ಧ ಮಾಡಿರುವ ಆರೋಪಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ. ಇದು ಕೇವಲ ರಾಮ್ ಮಾಧವ್ ವಿರುದ್ಧದ ಆರೋಪವೇ? ಅಥವಾ ಬಿಜೆಪಿ ಮತ್ತು ಆರ್‌ಎಸ್‌ಎಸ್ ಹಲವು ವರ್ಷಗಳಿಂದ ಕಟ್ಟಿಕೊಂಡು ಬಂದಿರುವ ರಾಷ್ಟ್ರವಾದದ ರಾಜಕೀಯಕ್ಕೆ ಕಾಂಗ್ರೆಸ್ ಹೊಸ ಸವಾಲು ಹಾಕುತ್ತಿರುವುದೇ?