x

Ajay Pal Sharma | ಡೆಂಟಿಸ್ಟ್ ಟು ಎನ್‌ಕೌಂಟರ್ ಸ್ಪೆಷಲಿಸ್ಟ್: ಬಂಗಾಳಕ್ಕೆ ಎಂಟ್ರಿ ಕೊಟ್ಟ ಅಜಯ್ ಪಾಲ್ ಶರ್ಮಾ ಯಾರು?

29 April 2026 9:50 AM IST

ಪಶ್ಚಿಮ ಬಂಗಾಳದ ಅಖಾಡಕ್ಕೆ ಯುಪಿಯ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂಟ್ರಿ ಕೊಟ್ಟಿದ್ದಾರೆ! ಚುನಾವಣಾ ಆಯೋಗವು ಅಜಯ್ ಪಾಲ್ ಶರ್ಮಾ ಎಂಬ 'ಸಿಂಗಮ್' ಖ್ಯಾತಿಯ ಅಧಿಕಾರಿಯನ್ನು ಅಬ್ಸರ್ವರ್ ಆಗಿ ನೇಮಿಸಿದ ಬೆನ್ನಲ್ಲೇ ಬಂಗಾಳದ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಟಿಎಂಸಿ ಅಭ್ಯರ್ಥಿಯ ಬೆಂಬಲಿಗರಿಗೆ ಶರ್ಮಾ ನೀಡಿದ ಖಡಕ್ ಎಚ್ಚರಿಕೆ ಈಗ ದೇಶಾದ್ಯಂತ ವೈರಲ್ ಆಗಿದೆ.