'ಇ-ಪೌತಿ' ಮೂಲಕ ದಾಖಲೆ ಸರಿಪಡಿಸಲು ಸಜ್ಜಾದ ಸರ್ಕಾರ
ರಾಜ್ಯಾದ್ಯಂತ ಕಂದಾಯ ಇಲಾಖೆ ನಡೆಸಿದ ಆಧಾರ್-ಪಹಣಿ ಜೋಡಣೆಯಲ್ಲಿ ದಶಕಗಳ ಹಳೆಯ ರಹಸ್ಯ ಬಯಲಾಗಿದೆ. ಬರೋಬ್ಬರಿ 48.53 ಲಕ್ಷ ಪಹಣಿಗಳು ಇಂದಿಗೂ ಮೃತಪಟ್ಟವರ ಹೆಸರಲ್ಲೇ ಇರುವುದು ಪತ್ತೆಯಾಗಿದೆ. ಇದರಿಂದ ರೈತರಿಗೆ ಆಗುತ್ತಿದ್ದ ತೊಂದರೆಗಳೇನು? ಈಗ ಸರ್ಕಾರ ಜಾರಿಗೆ ತಂದಿರುವ 'ಇ-ಪೌತಿ' ಆಂದೋಲನದಿಂದ ನಿಮಗೆ ಸಿಗುವ ಲಾಭಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ.