ಕಾಂಗ್ರೆಸ್ ಸರ್ಕಾರದಿಂದ ಬೆನ್ನಿಗೆ ಚೂರಿ! ಕಾನೂನು ಹೋರಾಟಕ್ಕೆ ಮುಂದಾದ ಅಲೆಮಾರಿ ಸಮುದಾಯ
ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಶೇ. 5.25, 5.25, ಹಾಗೂ 4.5 ಅನುಪಾತದಡಿ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಸರ್ಕಾರದ ಈ ನಡೆಗೆ ಅಲೆಮಾರಿ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ಕಾರ ನಮ್ಮ ಬೆನ್ನಿಗೆ ಚೂರಿ ಹಾಕಿದೆ ಎಂದು ಆರೋಪಿಸಿರುವ ಅಲೆಮಾರಿ ಸಮುದಾಯ, ಸರ್ಕಾರ ನೀಡಿದ ಈ ಅನುಪಾತವನ್ನು ವಿರೋಧಿಸಿ ಇದೀಗ ಕಾನೂನು ಹೋರಾಟದ ಮೊರೆ ಹೋಗಲು ತೀರ್ಮಾನಿಸಿದೆ. ಈ ಕುರಿತು ಅಲೆಮಾರಿ ಪರಿಶಿಷ್ಟ ಸಮುದಾಯದ ರಾಜ್ಯಾಧ್ಯಕ್ಷರಾದ ಹನುಮಂತ್ ಸಿಂದೊಳ್ಳು ಅವರು 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ.