x

ಕಿಂಗ್ ಕೊಹ್ಲಿಗಾಗಿ ಚನ್ನಪಟ್ಟಣದ ಅಭಿಮಾನಿಯಿಂದ 25 ಅಡಿ ಎತ್ತರದ ಕಂಚಿನ ಪ್ರತಿಮೆ! 4 ಕೋಟಿ ವೆಚ್ಚದ ಭವ್ಯ ಮ್ಯೂಸಿಯಂ!

21 April 2026 10:27 AM IST

ಕ್ರಿಕೆಟ್ ಜಗತ್ತಿನ ಅಧಿಪತಿ ವಿರಾಟ್ ಕೊಹ್ಲಿ ಮೇಲಿನ ಅಭಿಮಾನಕ್ಕೆ ಎಲ್ಲೂ ಎಲ್ಲೆಯೇ ಇಲ್ಲ! ಇದೀಗ ಕರ್ನಾಟಕದ ಚನ್ನಪಟ್ಟಣದ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿಗೆ ಅಮರ ಗೌರವ ಸಲ್ಲಿಸಲು ಬರೋಬ್ಬರಿ 25 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಸಾಹಸಮಯ ಪ್ರದರ್ಶನಗಳ ಮೂಲಕ ಗಿನ್ನಿಸ್ ದಾಖಲೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಗೌತಮ್ ವರ್ಮಾ, ತಮ್ಮ ನೆಚ್ಚಿನ ಕ್ರಿಕೆಟಿಗನಿಗಾಗಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದ್ದಾರೆ. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ರತಿಮೆ ಹಾಗೂ ಕೊಹ್ಲಿಯ ಜೀವನಗಾಥೆ ಸಾರುವ ಮ್ಯೂಸಿಯಂ ನಿರ್ಮಾಣವಾಗಲಿದೆ.