8ನೇ ವೇತನ ಆಯೋಗ: ಕನಿಷ್ಠ ವೇತನ 69,000 ರೂ.ಗೆ ಏರಿಕೆ? ನೌಕರರಿಗೆ ಗುಡ್ ನ್ಯೂಸ್!
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಬಹುನಿರೀಕ್ಷೆಯಿಂದ ಕಾಯುತ್ತಿರುವ 8ನೇ ವೇತನ ಆಯೋಗದ (8th Pay Commission) ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ. ಆಯೋಗ ರಚನೆಯಾಗಿ 6 ತಿಂಗಳು ಕಳೆದಿದ್ದು, ಪ್ರಸ್ತುತ ಪ್ರಕ್ರಿಯೆ ಯಾವ ಹಂತದಲ್ಲಿದೆ? ಕನಿಷ್ಠ ವೇತನವನ್ನು 69,000 ರೂಪಾಯಿಗೆ ಏರಿಸುವಂತೆ ಎನ್‌ಸಿ-ಜೆಸಿಎಂ (NC-JCM) ಮಾಡಿರುವ ಪ್ರಮುಖ ಬೇಡಿಕೆಗಳೇನು? ನೌಕರರ ವೇತನ ಪರಿಷ್ಕರಣೆ ಯಾವಾಗ ಜಾರಿಗೆ ಬರಬಹುದು? ಎಂಬೆಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಸರ್ಕಾರಿ ನೌಕರರಿಗೆ ಸಂಬಂಧಿಸಿದ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಚಾನಲ್ ಸಬ್‌ಸ್ಕ್ರೈಬ್ ಮಾಡಿ.