ಶರಾವತಿ ನದಿ ಸೇತುವೆ ದಾಟಿದ ವಂದೇ ಭಾರತ್ ಎಕ್ಸ್‌ಪ್ರೆಸ್ | ರೈಲು ಪ್ರಯಾಣದ ರಮಣೀಯ ದೃಶ್ಯಗಳು ವೈರಲ್
ಕರ್ನಾಟಕದ ಪ್ರಕೃತಿ ಸೌಂದರ್ಯದ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸುಂದರ ಪಯಣದ ದೃಶ್ಯಗಳು ಗಮನ ಸೆಳೆಯುತ್ತಿವೆ.
ಕರ್ನಾಟಕದ ಪ್ರಕೃತಿ ಸೌಂದರ್ಯದ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸುಂದರ ಪಯಣದ ದೃಶ್ಯಗಳು ಗಮನ ಸೆಳೆಯುತ್ತಿವೆ. ಶರಾವತಿ ನದಿಯ ಮೇಲಿರುವ ಸೇತುವೆಯನ್ನು ದಾಟುವ ರೈಲಿನ ದೃಶ್ಯ ನೋಡುಗರ ಮನಸೂರೆಗೊಳ್ಳುತ್ತಿದೆ. ನದಿ, ಹಸಿರು ಪರಿಸರ ಹಾಗೂ ಆಧುನಿಕ ರೈಲಿನ ಅಪರೂಪದ ದೃಶ್ಯ ಇಲ್ಲಿದೆ.
Next Story

