x

ದೀಪಾವಳಿ ಪಟಾಕಿ ಗಲಾಟೆ ವಿಕೋಪಕ್ಕೆ- ರಾಷ್ಟ್ರಪತಿ ಭವನದ ಅಂಗರಕ್ಷಕನ ಮೇಲೆ ಫೈರಿಂಗ್‌

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ದೀಪಾವಳಿ ಪಟಾಕಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ರಾಷ್ಟ್ರಪತಿ ಭವನದ ಅಂಗರಕ್ಷಕ ಸೌರಭ್ ತೋಮರ್‌ಗೆ ತಲೆಗೆ ಗುಂಡೇಟು ಬಿದ್ದಿದೆ.


Click the Play button to hear this message in audio format

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲೊಂದು ಶಾಕಿಂಗ್ ಘಟನೆ ನಡೆದಿದೆ. ಹಬ್ಬದ ರಜೆಗೆ ಮನೆಗೆ ಬಂದಿದ್ದ ರಾಷ್ಟ್ರಪತಿಗಳ ಭವನದ ಅಂಗರಕ್ಷಕ (PBG) ಜವಾನನೊಬ್ಬನಿಗೆ ಪಟಾಕಿ ವಿಚಾರದ ಗಲಾಟೆಯಲ್ಲಿ ತಲೆಗೆ ಗುಂಡೇಟು ಬಿದ್ದಿದೆ. 26 ವರ್ಷದ ಸೌರಭ್ ತೋಮರ್ ಎಂಬ ಈ ಯೋಧ ದೀಪಾವಳಿ ರಜೆಯಲ್ಲಿದ್ದಾಗ ಸ್ವಗ್ರಾಮ ಗೋಪಾಲ್‌ಪುರಕ್ಕೆ ಬಂದಿದ್ದರು. ಮನೆ ಮುಂದೆ ನೆರೆಮನೆಯವರು ಪಟಾಕಿ ಸಿಡಿಸುವ ವಿಚಾರದಲ್ಲಿ ಸಣ್ಣದಾಗಿ ಮಾತಿಗೆ ಮಾತು ಬೆಳೆದಿದೆ.

Read More
Next Story