ಟಿಪ್ಪು ಜಯಂತಿಯನ್ನು ಜನರೇ ಆಚರಿಸಲಿ; ಅಗತ್ಯ ಸಹಕಾರ ನೀಡಲು ಸರ್ಕಾರ ಸಿದ್ಧ ಎಂದ ಸಚಿವ ಯು.ಟಿ. ಖಾದರ್
ಟಿಪ್ಪು ಜಯಂತಿ ಆಚರಣೆಗೆ ಜನರು, ಸಂಘ ಸಂಸ್ಥೆಗಳು ಮುಂದೆ ಬರಬೇಕು. ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಈ ಹೇಳಿಕೆ ಮತ್ತೆ ರಾಜಕೀಯ ಚರ್ಚೆ ಹುಟ್ಟುಹಾಕಿದೆ.
The Federal 10 Nov 2026 10:17 AM IST (Updated:2026-11-10 04:48:09)