ದೀಪಾವಳಿ ಬಳಿಕ ತಾಜ್‌ಮಹಲ್ ಸುತ್ತ ಮಂಜಿನಂಥ ಹೊಗೆ
ದೀಪಾವಳಿ ಪಟಾಕಿಗಳ ಅಬ್ಬರದ ಬಳಿಕ ಆಗ್ರಾದ ತಾಜ್‌ಮಹಲ್ ಸುತ್ತ ಹೊಗೆಯ ದಟ್ಟ ಪದರ ಆವರಿಸಿದೆ. ವಾಯುಮಾಲಿನ್ಯದಿಂದ ವಿಶ್ವವಿಖ್ಯಾತ ಸ್ಮಾರಕ ಮಸುಕಾಗಿ ಕಾಣುತ್ತಿದೆ.
ದೀಪಾವಳಿ ಪಟಾಕಿಗಳ ಅಬ್ಬರದ ಬಳಿಕ ಆಗ್ರಾದ ವಿಶ್ವವಿಖ್ಯಾತ ತಾಜ್‌ಮಹಲ್ ಸುತ್ತ ಹೊಗೆಯ ದಟ್ಟ ಪದರ ಆವರಿಸಿದೆ. ವಾಯುಮಾಲಿನ್ಯದಿಂದಾಗಿ ತಾಜ್‌ಮಹಲ್ ಮಸುಕಾಗಿ ಕಾಣಿಸುತ್ತಿದ್ದು, ಪ್ರವಾಸಿಗರು ಈ ದೃಶ್ಯಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಸಂಭ್ರಮದ ಬೆನ್ನಲ್ಲೇ ಪಟಾಕಿಗಳ ಹೊಗೆ ಪರಿಸರದ ಮೇಲೆ ಬೀರಿರುವ ಪರಿಣಾಮ ಮತ್ತೆ ಚರ್ಚೆಗೆ ಬಂದಿದೆ.
Next Story

