ಕಾಶ್ಮೀರದ ಡಾಲ್ ಲೇಕ್‌ನಲ್ಲಿ ಪ್ರವಾಸಿಗರ ಕಲರವ- ಆಹ್ಲಾದಕರ ವಾತಾವರಣದಲ್ಲಿ ಶಿಕಾರಾ ವಿಹಾರ
ಶಿಕಾರಾ ದೋಣಿಗಳಲ್ಲಿ ಸಂಚರಿಸುತ್ತಾ ಕಾಶ್ಮೀರದ ಮನಮೋಹಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರ ಸಂಭ್ರಮದ ದೃಶ್ಯಗಳು ಗಮನ ಸೆಳೆಯುತ್ತಿವೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಪ್ರಸಿದ್ಧ ಡಾಲ್ ಲೇಕ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆಹ್ಲಾದಕರ ಹವಾಮಾನದ ನಡುವೆ ಪ್ರವಾಸಿಗರು ಶಿಕಾರಾ ದೋಣಿ ವಿಹಾರವನ್ನು ಆನಂದಿಸುತ್ತಿದ್ದಾರೆ. ಸರೋವರದ ಸುಂದರ ಪರಿಸರ, ತಂಪಾದ ವಾತಾವರಣ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ. ಕಾಶ್ಮೀರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರ ಸಂಭ್ರಮದ ದೃಶ್ಯಗಳು ಇಲ್ಲಿವೆ.
Next Story

