6,000ಕ್ಕೂ ಹೆಚ್ಚು ಕಾಡಾನೆಗಳು- ಆನೆಗಳ ಸಂರಕ್ಷಣೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ
ಕರ್ನಾಟಕದಲ್ಲಿ 6,000ಕ್ಕೂ ಹೆಚ್ಚು ಕಾಡಾನೆಗಳಿದ್ದು, ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ಹಲವು ಅರಣ್ಯಗಳು ಅವುಗಳ ಪ್ರಮುಖ ಆವಾಸಸ್ಥಾನಗಳಾಗಿವೆ.
ವಿಶ್ವ ಆನೆಗಳ ದಿನದಂದು ಕರ್ನಾಟಕದ ಆನೆಗಳ ಸ್ಥಿತಿ, ಆವಾಸಸ್ಥಾನ ಮತ್ತು ಕುಗ್ಗುತ್ತಿರುವ ಆನೆ ಕಾರಿಡಾರ್‌ಗಳ ಬಗ್ಗೆ ತಿಳಿಯೋಣ. ಹೆಚ್ಚುತ್ತಿರುವ ಮಾನವ–ಆನೆ ಸಂಘರ್ಷದ ಸವಾಲು ಹಾಗೂ ಸಂರಕ್ಷಣೆಯ ಅಗತ್ಯದ ಕುರಿತು ಮಾಹಿತಿ ಇಲ್ಲಿದೆ.
Next Story

