x

ಬೆಂಗಳೂರಲ್ಲಿ ಇನ್ಮುಂದೆ ಎಸಿ ಕಂಪಲ್ಸರಿನಾ?

ಮರ ಬೆಳೆಸಿ, ಕೆರೆ ಉಳಿಸಿ, ನೀರು ಸಂರಕ್ಷಿಸಿ ಪರಿಸರ ಹಾನಿ ತಡೆಯಲು ಪ್ರತಿಯೊಬ್ಬರೂ ಮುಂದಾಗಬೇಕು ಎಂಬ ಸಂದೇಶವನ್ನು ರ‍್ಯಾಪ್ ಮೂಲಕ ಕಾವ್ಯ ಜನರಿಗೆ ತಲುಪಿಸಿದ್ದಾರೆ.


Click the Play button to hear this message in audio format

ಹವಾಮಾನ ಬಿಕ್ಕಟ್ಟನ್ನು ಎದುರಿಸಲು ಮರಗಳನ್ನು ಬೆಳೆಸುವುದು, ಕೆರೆಗಳನ್ನು ಉಳಿಸುವುದು, ನೀರನ್ನು ಸಂರಕ್ಷಿಸುವುದು ಮತ್ತು ಪರಿಸರಕ್ಕೆ ಹಾನಿಯಾಗುವ ಚಟುವಟಿಕೆಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಸಂಗೀತದ ಮೂಲಕ ಈ ಸಂದೇಶವನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ರ‍್ಯಾಪ್‌ ಮೂಲಕ ಕಾವ್ಯ ತಿಳಿಸಿದ್ದಾರೆ.

Read More
Next Story