Raichur Police: 4 ಕೋಟಿ ಮೌಲ್ಯದ ಜಪ್ತಿ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸಿದ ಪೊಲೀಸರು | DIG Harsha P.S.
ಪೊಲೀಸರು 77 ದ್ವಿಚಕ್ರ ವಾಹನಗಳು, 24 ನಾಲ್ಕು ಚಕ್ರದ ವಾಹನಗಳು ಹಾಗೂ 2,000ಕ್ಕೂ ಹೆಚ್ಚು ಕಳುವಾದ ಮೊಬೈಲ್‌ಗಳನ್ನು ವಶಪಡಿಸಿಕೊಂಡು ನಿಜವಾದ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
Next Story