x

ರಾಜ್ಯದ ಹೋರಾಟಕ್ಕೆ ಬೆಂಬಲ ನೀಡಬೇಕು ಇದು, ಅತ್ತೆ ಮನೆ ಅಲ್ಲ

ಮೇಕೆದಾಟು ಯೋಜನೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಜುಲೈ 15 ಕ್ಕೆ ತಮಿಳುನಾಡು ಗಡಿ ಬಂದ್ ಗೆ ಕರೆ ನೀಡಿದೆ.


Next Story