x

ಲೋಕಾಯುಕ್ತಕ್ಕೆ ರಾಜೀನಾಮೆ ನೀಡಿದಾಗ ಅಡ್ವಾಣಿ ಕರೆ ಮಾಡಿದ್ದರು|15ವರ್ಷಗಳ ಹಿಂದಿನ ಘಟನೆ ಮೆಲುಕು ಹಾಕಿದ ಸಂತೋಷ್ ಹೆಗ್ಡೆ

ಕರ್ನಾಟಕದ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ತಂದಿದ್ದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು, ಸುಮಾರು 15 ವರ್ಷಗಳ ಹಿಂದಿನ ಮಹತ್ವದ ಬೆಳವಣಿಗೆಗಳನ್ನು ಇದೀಗ ಮೆಲುಕು ಹಾಕಿದ್ದಾರೆ.


Next Story