x

ಪೆಟ್ರೋಲ್ ಬಂಕ್‌ಗಳಲ್ಲಿ UPI ಪಾವತಿ ನಿಲ್ಲಿಸಲು ನಿರ್ಧಾರ, ಪೆಟ್ರೋಲಿಯಂ ಸಂಘದ ಅಧ್ಯಕ್ಷರ ಎಚ್ಚರಿಕೆ!

ಪೆಟ್ರೋಲ್ ಬಂಕ್‌ಗಳಲ್ಲಿ UPI ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ಸಂಬಂಧಿಸಿದಂತೆ ಪೆಟ್ರೋಲಿಯಂ ಫೆಡರೇಷನ್ ರಾಜ್ಯಾಧ್ಯಕ್ಷ ರವಿ ಗೋಪಾಲಕೃಷ್ಣ ಆತಂಕ ವ್ಯಕ್ತಪಡಿಸಿದ್ದಾರೆ.


ಪೆಟ್ರೋಲ್ ಬಂಕ್‌ಗಳಲ್ಲಿ UPI ಮೂಲಕ ಹಣ ಪಾವತಿಸುವ ಗ್ರಾಹಕರಿಗೆ ಸಂಬಂಧಿಸಿದಂತೆ ಪೆಟ್ರೋಲಿಯಂ ಫೆಡರೇಷನ್ ರಾಜ್ಯಾಧ್ಯಕ್ಷ ರವಿ ಗೋಪಾಲಕೃಷ್ಣ ಆತಂಕ ವ್ಯಕ್ತಪಡಿಸಿದ್ದಾರೆ. UPI ಪಾವತಿಗಳಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳೇನು? ಗ್ರಾಹಕರು ಯಾವ ವಿಚಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕು? ಅಮರಾವತಿಯಿಂದ ರವಿ ಗೋಪಾಲಕೃಷ್ಣ ಅವರ ವಿಶೇಷ ಹೇಳಿಕೆ ಮತ್ತು ದೃಶ್ಯಗಳು ಇಲ್ಲಿವೆ.

Read More
Next Story