ಬೆಂಗಳೂರಿನ ತ್ಯಾಜ್ಯ ಸಮಸ್ಯೆಗೆ ಹೊಸ ಪರಿಹಾರ: ಕಸವನ್ನು ಬೂದಿಯಾಗಿಸುವ NEOSAN ಎಲೆಕ್ಟ್ರಿಕ್ ಇನ್ಸಿನರೇಟರ್!
ಬೆಂಗಳೂರಿನಲ್ಲಿ ಬಯೋಮೆಡಿಕಲ್, ಸ್ಯಾನಿಟರಿ ಹಾಗೂ ರಿಜೆಕ್ಟೆಡ್ ತ್ಯಾಜ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಸುಮಾರು 1,000 ಟನ್ಗಳಷ್ಟು ರಿಜೆಕ್ಟೆಡ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ ಬಹುಪಾಲು ಭೂಭರ್ತಿ ಘಟಕಗಳು, ಕೆರೆಗಳು ಮತ್ತು ಬಯಲು ಪ್ರದೇಶಗಳನ್ನು ಸೇರುವ ಅಪಾಯವಿದೆ.
ಬೆಂಗಳೂರಿನಲ್ಲಿ ಬಯೋಮೆಡಿಕಲ್, ಸ್ಯಾನಿಟರಿ ಹಾಗೂ ರಿಜೆಕ್ಟೆಡ್ ತ್ಯಾಜ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಸುಮಾರು 1,000 ಟನ್ಗಳಷ್ಟು ರಿಜೆಕ್ಟೆಡ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ ಬಹುಪಾಲು ಭೂಭರ್ತಿ ಘಟಕಗಳು, ಕೆರೆಗಳು ಮತ್ತು ಬಯಲು ಪ್ರದೇಶಗಳನ್ನು ಸೇರುವ ಅಪಾಯವಿದೆ. ಈ ಗಂಭೀರ ಸಮಸ್ಯೆಗೆ ಪರಿಹಾರವಾಗಿ 'NEOSAN' ಎಂಬ ಎಲೆಕ್ಟ್ರಿಕ್ ಇನ್ಸಿನರೇಟರ್ ವಿನೂತನ ತಂತ್ರಜ್ಞಾನದೊಂದಿಗೆ ಮುಂದೆ ಬಂದಿದೆ. ಇದು ಅಪಾಯಕಾರಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸುಟ್ಟು ಬೂದಿಯನ್ನಾಗಿ ಪರಿವರ್ತಿಸುತ್ತದೆ. ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ, ಸ್ವಚ್ಛ ಪರಿಸರ ಮತ್ತು ಸುಸ್ಥಿರ ಬೆಂಗಳೂರು ನಿರ್ಮಾಣದತ್ತ ಇದೊಂದು ಮಹತ್ವದ ತಾಂತ್ರಿಕ ಹೆಜ್ಜೆಯಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
Next Story

