ನಂದಿನಿ ಮೊಸರು ಬೆಲೆ ಏರಿಕೆಗೆ ತಡೆ.. 2 ರೂ. ಇಳಿಕೆಗೆ ಡಿಕೆಶಿ ಸೂಚನೆ
ಕರ್ನಾಟಕದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಅದರಲ್ಲೂ ಮೊಸರಿನ ದರ ಏರಿಕೆ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಹಾಲಿನ ಬೆಲೆ ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ 7 ರೂಪಾಯಿ ರೈತರಿಗೆ, 1 ರೂಪಾಯಿ ಕೆಎಂಎಫ್‌ಗೆ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಅದರಲ್ಲೂ ಮೊಸರಿನ ದರ ಏರಿಕೆ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಹಾಲಿನ ಬೆಲೆ ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ 7 ರೂಪಾಯಿ ರೈತರಿಗೆ, 1 ರೂಪಾಯಿ ಕೆಎಂಎಫ್‌ಗೆ ನೀಡಲಾಗುತ್ತಿದೆ. ಆದ್ರೆ, ಮೊಸರಿನ ಬೆಲೆಯನ್ನು ಮಾತ್ರ ಲೀಟರ್‌ಗೆ ಬರೋಬ್ಬರಿ 14 ರೂಪಾಯಿ ಹೆಚ್ಚಿಸಿದ್ದೇಕೆ? ಈ ಹೆಚ್ಚುವರಿ ಹಣ ರೈತರಿಗೆ ಹೋಗುತ್ತಾ? ಅನ್ನೋ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
Next Story

