x

ಮೈಸೂರಿಗೂ ಇದೆ ಒಂದು ಆಂಥಮ್.. ಹಾಡಿ ಗಮನ ಸೆಳೆದ ಪುಟ್ಟ ಬಾಲಕ

ಮೈಸೂರು ದಸರಾ ಗೊಂಬೆಗಳ ವಿಶೇಷತೆಯ ನಡುವೆ ಮೈಸೂರಿನ ಆಂಥಮ್ ಹಾಡಿ ಗಮನ ಸೆಳೆದಿದ್ದಾರೆ ಅರ್ಚಿತ್ ಶತಮರ್ಷಣ. ತಮ್ಮ ಗುರುಗಳಾದ ಪ್ರಣತಿ ರಾಘವೇಂದ್ರ ಅವರಿಂದ ಎಂಟು ವರ್ಷಗಳಿಂದ ಸಂಗೀತ ಕಲಿಯುತ್ತಿರುವ ಅರ್ಚಿತ್, ಮೈಸೂರಿನ ಹೆಮ್ಮೆಯ ಗೀತೆಯನ್ನು ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ.


Click the Play button to hear this message in audio format

ಮೈಸೂರು ದಸರಾ ಗೊಂಬೆಗಳ ವಿಶೇಷತೆಯ ನಡುವೆ ಮೈಸೂರಿನ ಆಂಥಮ್ ಹಾಡಿ ಗಮನ ಸೆಳೆದಿದ್ದಾರೆ ಅರ್ಚಿತ್ ಶತಮರ್ಷಣ. ತಮ್ಮ ಗುರುಗಳಾದ ಪ್ರಣತಿ ರಾಘವೇಂದ್ರ ಅವರಿಂದ ಎಂಟು ವರ್ಷಗಳಿಂದ ಸಂಗೀತ ಕಲಿಯುತ್ತಿರುವ ಅರ್ಚಿತ್, ಮೈಸೂರಿನ ಹೆಮ್ಮೆಯ ಗೀತೆಯನ್ನು ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ.

Read More
Next Story