ಗೊಂಬೆಗಳಲ್ಲೇ ಮರುಸೃಷ್ಟಿಯಾದ ಮೈಸೂರು ದಸರಾ ಜಂಬೂಸವಾರಿ ವೈಭವ
ಮೈಸೂರು ದಸರಾದ ಸಾಂಪ್ರದಾಯಿಕ ಗೊಂಬೆ ಹಬ್ಬದ ಸುಂದರ ದೃಶ್ಯಾವಳಿಗಳನ್ನು ಈ ವೀಡಿಯೋದಲ್ಲಿ ಕಾಣಬಹುದು. ಅಶ್ವಿನಿ - ವಿಜಯ್ ಅವರ ಮನೆಯಲ್ಲಿ ಗೊಂಬೆಗಳಲ್ಲಿ ಈ ದಸರಾ ಮೆರವಣಿಗೆಯ ದೃಶ್ಯ ಮೂಡಿಬಂದಿದೆ.
ಮೈಸೂರು ದಸರಾದ ಸಾಂಪ್ರದಾಯಿಕ ಗೊಂಬೆ ಹಬ್ಬದ ಸುಂದರ ದೃಶ್ಯಾವಳಿಗಳನ್ನು ಈ ವೀಡಿಯೋದಲ್ಲಿ ಕಾಣಬಹುದು. ಅಶ್ವಿನಿ - ವಿಜಯ್ ಅವರ ಮನೆಯಲ್ಲಿ ಗೊಂಬೆಗಳಲ್ಲಿ ಈ ದಸರಾ ಮೆರವಣಿಗೆಯ ದೃಶ್ಯ ಮೂಡಿಬಂದಿದೆ. ಅಂಬಾರಿ ಹೊತ್ತ ಆನೆಗಳು, ರಾಜಪರಿವಾರ, ಜಾನಪದ ಕಲಾತಂಡಗಳು, ವಾದ್ಯಮೇಳ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪುಟ್ಟ ಬೊಂಬೆಗಳ ಮೂಲಕ ಅತ್ಯಂತ ಜೀವಂತವಾಗಿ ಮರುಸೃಷ್ಟಿಸಲಾಗಿದೆ.
Next Story

