x

ಮೈಸೂರು ದಸರಾ | ಚಿನ್ನದ ಅಂಬಾರಿ ಹೊರುವ ಭಾಗ್ಯ ಪ್ರಶಾಂತನಿಗೆ! ಮಹೇಂದ್ರನಿಗೆ ಯಾಕೆ ತಪ್ಪಿತು ಅವಕಾಶ?

ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರುವ ಗಜರಾಜ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಬಾರಿ ದುಬಾರೆ ಆನೆ ಶಿಬಿರದ 54 ವರ್ಷದ ಹಿರಿಯ ಆನೆ ಪ್ರಶಾಂತ ಅಂಬಾರಿ ಹೊರುವ ಜವಾಬ್ದಾರಿ ಪಡೆದಿದ್ದಾನೆ.


ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರುವ ಗಜರಾಜ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಬಾರಿ ದುಬಾರೆ ಆನೆ ಶಿಬಿರದ 54 ವರ್ಷದ ಹಿರಿಯ ಆನೆ ಪ್ರಶಾಂತ ಅಂಬಾರಿ ಹೊರುವ ಜವಾಬ್ದಾರಿ ಪಡೆದಿದ್ದಾನೆ. ಹಾಗಾದರೆ, ಅಂಬಾರಿ ಹೊರುವ ನಿರೀಕ್ಷೆ ಮೂಡಿಸಿದ್ದ ಮಹೇಂದ್ರನಿಗೆ ಅವಕಾಶ ಕೈತಪ್ಪಿದ್ದೇಕೆ? ಮಹೇಂದ್ರನಿಗೆ ಅರಣ್ಯ ಇಲಾಖೆ ವಿಶೇಷ ತರಬೇತಿ ನೀಡಿತ್ತು. ಆದರೆ, ತಾಲೀಮಿನ ವೇಳೆ ಹಲವು ಬಾರಿ ಹೆಜ್ಜೆ ಮುಂದಿಡಲು ಹಿಂಜರಿದಿದ್ದಾನೆ ಎನ್ನಲಾಗಿದೆ. ಹೀಗಾಗಿ, ದಸರಾ ಮೆರವಣಿಗೆಯಲ್ಲಿ ದೀರ್ಘ ಅನುಭವ ಹೊಂದಿರುವ ಪ್ರಶಾಂತನಿಗೆ ಅವಕಾಶ ನೀಡಲಾಗಿದೆ. ಹಿರಿಯ ಆನೆ ಪ್ರಶಾಂತ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊರುತ್ತಾನೆಯೇ? ಮಹೇಂದ್ರನಿಗೆ ಅವಕಾಶ ತಪ್ಪಲು ಕಾರಣವೇನು? ಮೈಸೂರು ದಸರೆಯ ಗಜಪಡೆಯ ಆಯ್ಕೆ ಪ್ರಕ್ರಿಯೆಯ ಹಿಂದಿನ ವಿವರಗಳೇನು? ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ವೀಕ್ಷಿಸಿ.

Read More
Next Story