x

ಅಂಬಾರಿ ಹೊತ್ತ ಆನೆಗೆ 'ಮುಂದೆ' ಬರುವಂತೆ ಎಂದು ನಿಶಾನೆ ಕೊಟ್ಟ ಡಿಕೆಶಿ | ಮೈಸೂರು ದಸರಾ

ಮೈಸೂರು ದಸರಾ ಜಂಬೂಸವಾರಿಯ ಅಂಬಾರಿಗೆ ಪುಷ್ಟಾರ್ಚನೆ ಮಾಡುವ ವೇಳೆ ಸಿಎಂ ಡಿಕೆ ಶಿವಕುಮಾರ್ ಅವರು ಆನೆ ಪ್ರಶಾಂತ್​ಗೆ ಮುಂದೆ ಬಾ ಎಂದು ಡಿಕೆ ಶಿವಕುಮಾರ್ ಹೇಳಿರುವ ವಿಡಿಯೊ ವೈರಲ್ ಆಗಿದೆ.


ಮೈಸೂರು ದಸರಾ ಜಂಬೂಸವಾರಿಯ ಅಂಬಾರಿಗೆ ಪುಷ್ಟಾರ್ಚನೆ ಮಾಡುವ ವೇಳೆ ಸಿಎಂ ಡಿಕೆ ಶಿವಕುಮಾರ್ ಅವರು ಆನೆ ಪ್ರಶಾಂತ್​ಗೆ ಮುಂದೆ ಬಾ ಎಂದು ಡಿಕೆ ಶಿವಕುಮಾರ್ ಹೇಳಿರುವ ವಿಡಿಯೊ ವೈರಲ್ ಆಗಿದೆ. ಹೂವು ಅರ್ಪಣೆಗೆ ಎಟಕುತ್ತಿಲ್ಲ ಎಂದು ಅವರು ಮುಂದೆ ಬರಲು ಹೇಳಿದ್ದು ಕ್ಯಾಮೆರಾದ ಗಮನ ಸೆಳೆದಿದೆ. ಈ ವೇಳೆ ತೆಲಂಗಾಣ ಸಿಎಂ ರೇವಂತ್​ ರೆಡ್ಡಿ, ಕೇರಳ ಸಿಎಂ ವಿ.ಡಿ ಸತೀಶನ್​ ಹಾಗೂ ಸಂಸದ ಯದುವೀರ್​ ಸೇರಿದಂತೆ ಹಲವು ಗಣ್ಯರು ಇದ್ದರು. ನಾಡಹಬ್ಬ ದಸರಾ ವೈಭವ ಹಾಗೂ ಅಂಬಾರಿ ಆನೆಯ ಗಾಂಭೀರ್ಯದ ಈ ಆಕರ್ಷಕ ವಿಡಿಯೋ ವೀಕ್ಷಿಸಿ. ಲೈಕ್ ಮತ್ತು ಶೇರ್ ಮಾಡಲು ಮರೆಯದಿರಿ.

Read More
Next Story