ಅಧಿಕಾರ ಬಂದಾಗ ಹಿಗ್ಗಲ್ಲ, ಹೋದಾಗ ಕುಗ್ಗಲ್ಲ; ರಾಜಣ್ಣ
ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅವರು ದಿ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಸಿಗದಿರುವ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅವರು ದಿ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಸಿಗದಿರುವ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಅಧಿಕಾರ ಸಿಕ್ಕಾಗ ಹಿಗ್ಗದೆ, ಅಧಿಕಾರ ಹೋದಾಗ ಕುಗ್ಗದೆ ರಾಜಕೀಯದಲ್ಲಿ ಇರುವುದೇ ತಮ್ಮ ನಿಲುವು ಎಂದು ರಾಜಣ್ಣ ಹೇಳಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಸಿಗದಿರುವ ಬಗ್ಗೆ ರಾಜಣ್ಣ ಹೇಳಿದ್ದೇನು? ರಾಜಕೀಯದ ಬಗ್ಗೆ ಅವರ ನಿಲುವೇನು? ಕೆ.ಎನ್. ರಾಜಣ್ಣ ಅವರ ವಿಶೇಷ ಸಂದರ್ಶನದ ಈ ಪ್ರಮುಖ ಮಾತುಗಳನ್ನು ವೀಕ್ಷಿಸಿ.
Next Story

