ರೇಸಿಂಗ್ ಟ್ರ್ಯಾಕ್‌ನಲ್ಲಿ ಕಿಚ್ಚನ ಅಬ್ಬರ | ಫಾರ್ಮುಲಾ ಕಾರು ಚಲಾಯಿಸಿದ ಸುದೀಪ್
ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದೊಂದಿಗೆ ಫಾರ್ಮುಲಾ ರೇಸಿಂಗ್ ಕಾರು ಚಲಾಯಿಸಿದ ಕಿಚ್ಚ ಸುದೀಪ್, ರೇಸರ್ ಗೆಟಪ್‌ನ ಫೋಟೋ, ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ರೇಸಿಂಗ್ ಟ್ರ್ಯಾಕ್‌ನಲ್ಲಿ ತಮ್ಮ ಸ್ಪೀಡ್ ತೋರಿಸಿದ್ದಾರೆ. ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದೊಂದಿಗೆ ಫಾರ್ಮುಲಾ ರೇಸಿಂಗ್ ಕಾರು ಚಲಾಯಿಸಿರುವ ಸುದೀಪ್, ರೇಸರ್ ಗೆಟಪ್‌ನಲ್ಲಿರುವ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ. ಈ ರೋಮಾಂಚನಕಾರಿ ಅನುಭವಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Next Story

