x

ಕರಾವಳಿ-ಮಲೆನಾಡು ಮಳೆ ಹೇಗಿದೆ? ಇನ್ನೂ ಮಳೆ ಬರುತ್ತಾ ಅಥವಾ ಬರವೇ? ವಿಜ್ಞಾನಿ ಸಿ.ಎಸ್. ಪಾಟೀಲ್ ಶಾಕಿಂಗ್ ವಿಶ್ಲೇಷಣೆ

5 Aug 2026 9:20 AM IST  ( Updated:2026-08-05 04:49:22  )

ಕರ್ನಾಟಕದಲ್ಲಿ ಈ ಬಾರಿಯ ಮುಂಗಾರು ಏಕೆ ಕೈಕೊಟ್ಟಿದೆ? ಕರಾವಳಿ ಮತ್ತು ಮಲೆನಾಡಿನಲ್ಲೂ ವಾಡಿಕೆಗಿಂತ ಕಡಿಮೆ ಮಳೆ ಏಕೆ ದಾಖಲಾಗಿದೆ? ಜಲಾಶಯಗಳಲ್ಲಿ ನೀರು ಹೆಚ್ಚಾದರೂ ಅಪಾಯ ತಪ್ಪಿದೆಯೇ? ಮುಂದಿನ ದಿನಗಳಲ್ಲಿ ಭಾರೀ ಮಳೆ ಆಗುತ್ತದೆಯೇ ಅಥವಾ ಬರದ ಆತಂಕ ಮತ್ತಷ್ಟು ಹೆಚ್ಚಾಗುತ್ತದೆಯೇ? ಕಳೆದ 30 ವರ್ಷಗಳ ಮಳೆ ದಾಖಲೆಗಳನ್ನು ಉಲ್ಲೇಖಿಸಿ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಮಹತ್ವದ ಮಾಹಿತಿ ನೀಡಿದ್ದಾರೆ. ರೈತರು, ಸಾರ್ವಜನಿಕರು ಮತ್ತು ನೀರಿನ ಪರಿಸ್ಥಿತಿಯ ಬಗ್ಗೆ ಕಳವಳ ಇರುವ ಪ್ರತಿಯೊಬ್ಬರೂ ನೋಡಲೇಬೇಕಾದ ವಿಶೇಷ ಸಂದರ್ಶನ ಇದು.